Kannada Vachanagalu 4.0.1

Licence: Gratuit ‎Taille du fichier: 6.08 MB
‎Note des utilisateurs: 0.5/5 - ‎1 ‎Votes

Kananda Vachanagalu est une application pour tous les kannadigas pour en savoir plus sur Vachanas :) Environ 450 Vachanas sont utiles lorsque vous avez besoin de connaître les valeurs et les principes de la vie. ವಚನ ಸಾಹಿತ್ಯ ೧೨ನೇ ಶತಮಾನದಲ್ಲಿ ಜಾತಿ, ಧರ್ಮ, ವರ್ಣಾಶ್ರಮದ ವಿರುದ್ದ ಬಂಡೆದ್ದು ಮಾನವ ಜಾತಿ, ಧರ್ಮ ಒಂದೇ ಸಾರಿದಲ್ಲದೆ ಅದನ್ನು ನಿಜಜೀವನದಲ್ಲಿಯೂ ಕಾರ್ಯರೂಪಕ್ಕೆ ತಂದವರು ಶಿವಶರಣರು. ಶ್ರೀ. ಬಸವಣ್ಣನವರ ನೇತೃತ್ವದಲ್ಲಿ ಆತ್ಮ ಶುದ್ಧಿ ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೇ ತಿಳಿ ಹೇಳಿದ್ದಲ್ಲದೇ ಕಾರ್ಯರೂಪಕ್ಕೂ ತಂದವರು ಶಿವಶರಣರು. ಉಚ್ಛ ಕುಲದವರ ಸ್ವತ್ತೆಂದು ಪರಿಗಣಿಸಿದ್ದ ಸಂಸ್ಕೃತದ ಸೋಂಕಿಲ್ಲದೆ, ಪ್ರಾಸ, ಛಂದಸ್ಸುಗಳ ಸೋಂಕಿಲ್ಲದೆ ನಾಡಿನ ಜನರ ಆಡುಭಾಷೆಯಾದ ಕನ್ನಡದಲ್ಲಿಯೇ ಸೀದಾ ಸಾದಾ ನೇರ ನುಡಿಗಳಲ್ಲಿ ರಚಿತವಾದವುಗಳು ಶಿವ ಶರಣರ ವಚನಗಳು. ಈ ವಚನಗಳು ಕೇವಲ ದೇವರು, ದಿಂಡಿರುಗಳ ಬಗ್ಗೆ ಮಾತ್ರ ಸೀಮಿತವಾಗದೆ, ಜನಸಾಮಾನ್ಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಸೂಕ್ಷ್ಮ ಸಮಸ್ಯೆಗಳ ಎಳೆಗಳನ್ನು ವಚನಕಾರರ ವಚನಗಳುಮಾರ್ಮಿಕವಾಗಿ ತಿಳಿಸಿವೆ. ಇಂತಹ ಸೊಗಸಾದ ವಚನಗಳನ್ನು ಇಂದಿನ ಪೀಳಿಗೆಯ ಜನರಿಗೆ ತಲುಪಿಸುವ ಸಲುವಾಗಿ ಈ ಒಂದು ಸಣ್ಣ ಪ್ರಯತ್ನ. ಈ ಅಪ್ಲಿಕೇಶನ್ ನಲ್ಲಿ ಕನ್ನಡದ ಪ್ರಸಿದ್ದ ವಚನಕಾರರದ ಜಗದ್ಗುರು ಬಸವಣ್ಣńಗದ್ಗುರು ಬಸವಣ್ಣನವರ ವಚನಗಳು, ಶರಣೆ ಅಕ್ಕಮಹಾದೇವಿಯ ವಚನಗಳು, ತತ್ವಜ್ಞಾನಿ ಸರ್ವಜ್ಞನ ವಚನಗಳು ಹಾಗೂ ಅಲ್ಲಮಪ್ರಭುವಿನ ತಲಾ ನೂರು ವಚನಗಳನ್ನು ಸೇರಿಸಲಾಗಿದೆ. ನಿಮ್ಮ ಪ್ರತಿಕ್ರಿಯ #3270;ಗಳನ್ನು [email protected] ಗೆ ಕಳುಹಿಸಿ. ಧನ್ಯವಾದಗಳು. Si vous avez des problèmes avec l’application, s’il vous plaît n’hésitez pas à contacter [email protected] Plus vachanas avec diverses améliorations à venir dans les prochaines semaines :) Si vous trouvez des erreurs ou des bogues dans l’application s’il vous plaît laissez-nous savoir dans les commentaires! Nous les corrigerons.

historique de la version

  • Version 3.1.400 posté sur 2016-06-21
    Version 3.1 (Mise à jour le 22/06/2016),1. Peu de corrections de bogues2. Suppression de quelques autorisations,Version 3.1 (Mise à jour le 30/09/2015),1. Divers corrections de bogue,2. Ajout du service de notification de Parse.com, Version 3.0, Nouvelle conception interactive de l’interface utilisateur.,Résolu le bug qui a causé l’application de s’écraser de temps en temps.,Version 2.0,50 plus Vachanas de Siddarameshwara ajouté!,Merci à M. Girish

Détails du programme